Apupaಅಪ್ಪ (ಅಪೂಪ)
Sri Ganapathy Devarigeಶ್ರೀ ಗಣಪತಿ
ಕಲ್ಯಾಣಾದ್ಭುತಗಾತ್ರಾಯ ಕಾಮಿತಾರ್ಥ ಪ್ರದಾಯಿನೇ | ಶ್ರೀಮದ್ ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ ||
kalyana adbhuta gatraya kaamitartha pradayine,| srimad venkatanathaya srinivasayate namaha ||
Pattada Sri Bhu Sahita Sri Laxmivenkatramana swamy vigrahaಪಟ್ಟದ ಶ್ರೀ ಭೂ ಸಹಿತ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ವಿಗ್ರಹ
1899In the year 1899 GSB brahmin grahasta Sri Mala Pai had built a temple at Puttur. History says the present Pattada Sri Bhu sahita Venkatramana swamy panchaloha vigraha was given to Mala Pai by the 18 th Sri Swamy of Sri Kashi Mutt samsthan Srimad Varadendra Teertha sri swamy from Manjeshwara Sri Kashi Mutt. This has made a very close devotional contact between Putturu Pete, Manjeshwara pete and Sri Kashi Mutt Samsthan.1899ನೇ ಇಸವಿಯಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಗೃಹಸ್ಥರಾದ ಶ್ರೀ ಮಾಲಾ ಪೈ ಅವರು ಪುತ್ತೂರಿನಲ್ಲಿ ದೇವಸ್ಥಾನವನ್ನು ನಿರ್ಮಿಸಿದರು. ಪ್ರಸ್ತುತ ಪಟ್ಟದ ಶ್ರೀ ಭೂ ಸಹಿತ ವೆಂಕಟರಮಣ ಸ್ವಾಮಿ ಪಂಚಲೋಹ ವಿಗ್ರಹವನ್ನು ಶ್ರೀ ಕಾಶೀ ಮಠ ಸಂಸ್ಥಾನದ 18ನೇ ಶ್ರೀ ಸ್ವಾಮೀಜಿಯವರಾದ ಶ್ರೀಮದ್ ವರದೇಂದ್ರ ತೀರ್ಥ ಶ್ರೀ ಸ್ವಾಮೀಜಿ ಅವರು ಮಂಜೇಶ್ವರ ಶ್ರೀ ಕಾಶೀ ಮಠದಿಂದ ಮಾಲಾ ಪೈ ಅವರಿಗೆ ನೀಡಿದರು ಎಂದು ಇತಿಹಾಸ ಹೇಳುತ್ತದೆ. ಇದು ಪುತ್ತೂರು ಪೇಟೆ, ಮಂಜೇಶ್ವರ ಪೇಟೆ ಮತ್ತು ಶ್ರೀ ಕಾಶೀ ಮಠ ಸಂಸ್ಥಾನದ ನಡುವೆ ಅತ್ಯಂತ ನಿಕಟವಾದ ಭಕ್ತಿಪೂರ್ವಕ ಸಂಪರ್ಕವನ್ನು ಉಂಟುಮಾಡಿದೆ.
In 1963 the new temple Sri Laxmi devi shila vigraha pratista was done , since then the temple is called as Sri Laxmi Venkatramana temple.1963ರಲ್ಲಿ ನೂತನ ದೇವಸ್ಥಾನದಲ್ಲಿ ಶ್ರೀ ಲಕ್ಷ್ಮೀ ದೇವಿ ಶಿಲಾ ವಿಗ್ರಹ ಪ್ರತಿಷ್ಠೆ ಮಾಡಲಾಯಿತು, ಅಂದಿನಿಂದ ಈ ದೇವಸ್ಥಾನವನ್ನು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಎಂದು ಕರೆಯಲಾಗುತ್ತದೆ.
Sri Ganapathy Devarigeಶ್ರೀ ಗಣಪತಿ
Sri Ganapathy Devarigeಶ್ರೀ ಗಣಪತಿ
Sri Ganapathy Devarigeಶ್ರೀ ಗಣಪತಿ
Sri Ganapathy Devarigeಶ್ರೀ ಗಣಪತಿ
Sri Ganapathy Devarigeಶ್ರೀ ಗಣಪತಿ
Sri Ganapathy Devarigeಶ್ರೀ ಗಣಪತಿ
Sri Ganapathy Devarigeಶ್ರೀ ಗಣಪತಿ
Sri Ganapathy Devarigeಶ್ರೀ ಗಣಪತಿ
List of Utsavas & Festivals of the temple in each Samvatsarಪ್ರತಿ ಸಂವತ್ಸರದಲ್ಲಿ ದೇವಸ್ಥಾನದ ಉತ್ಸವಗಳು ಮತ್ತು ಹಬ್ಬಗಳ ಪಟ್ಟಿ
Chandramana Ugadi Vasantha Puja, Releasing the list if Utsavas & Festivals of temple Night Petae savari utsavaಚಾಂದ್ರಮಾನ ಯುಗಾದಿ ವಸಂತ ಪೂಜೆ, ದೇವಸ್ಥಾನದ ಉತ್ಸವ ಮತ್ತು ಹಬ್ಬಗಳ ಪಟ್ಟಿ ಪ್ರಕಟಣೆ, ರಾತ್ರಿ ಪೇಟೆ ಸವಾರಿ ಉತ್ಸವ
Sri Rama Navami Afternoon bhuri samaradhana Night Petae savari utsavaಶ್ರೀ ರಾಮ ನವಮಿ, ಮಧ್ಯಾಹ್ನ ಭೂರಿ ಸಮಾರಾಧನೆ, ರಾತ್ರಿ ಪೇಟೆ ಸವಾರಿ ಉತ್ಸವ
Hanumantha Jayanthi , Chitra Purnima Pratistha divas of new temple Prarthana, Abhisheks to Lord, Patta kanika, Bhuri samaradhana Night Pete savari utsavaಹನುಮಂತ ಜಯಂತಿ, ಚಿತ್ರ ಪೂರ್ಣಿಮಾ ನೂತನ ದೇವಾಲಯದ ಪ್ರತಿಷ್ಠಾ ದಿವಸ, ಪ್ರಾರ್ಥನೆ, ಶ್ರೀ ದೇವರಿಗೆ ಅಭಿಷೇಕ, ಪಟ್ಟ ಕಾಣಿಕೆ, ಭೂರಿ ಸಮಾರಾಧನೆ, ರಾತ್ರಿ ಪೇಟೆ ಸವಾರಿ ಉತ್ಸವ
Sri Narasimha jayanthi Afternoon bhuri samaradhana Petae savari utsava (night) Vasantha pujaಶ್ರೀ ನರಸಿಂಹ ಜಯಂತಿ, ಮಧ್ಯಾಹ್ನ ಭೂರಿ ಸಮಾರಾಧನೆ, ಪೇಟೆ ಸವಾರಿ ಉತ್ಸವ (ರಾತ್ರಿ), ವಸಂತ ಪೂಜೆ
03-10-2024 Sri Laxmi Venkatramana Temple, Puttur Kadiru tumbuvudu03-10-2024 ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ, ಪುತ್ತೂರು ಇಂದಿನ ಕದಿರು ತುಂಬುವ ದೃಶ್ಯಗಳು
ಶ್ರೀಯಃ ಕಾಂತಾಯ ಕಲ್ಯಾಣ ನಿಧಯೇ ನಿಧಯೇರ್ಥಿನಾಂ | ಶ್ರೀ ವೇಂಕಟ ನಿವಾಸಾಯ ಶ್ರೀನಿವಾಸಾಯ ಮಂಗಳಂ ||
Main Road
Puttur ( D K District) 574201
Karnataka State
South India
Morningಬೆಳಿಗ್ಗೆ: 8:30 am to 12:30 noon
Eveningಸಂಜೆ: 5:00 pm to 8:00 pm